"ನಮ್ಮ ಪ್ರಥಮ ರಾಜ್ಯ" ಕನ್ನಡ ಶಾಲೆ
"Namma First State" Kannada Shaale
ಪಠ್ಯಕ್ರಮ / Syllabus | ಶಾಲಾ ಆಡಳಿತ ಮತ್ತು ಶಿಕ್ಷಕರು / Administration & Teachers
| ನೋಂದಣಿ / Registration |
ಕನ್ನಡ ಅಕ್ಯಾಡೆಮಿ (Kannada Academy)
ಈ ಪಠ್ಯಕ್ರಮ 5+ ವರ್ಷ ವಯಸ್ಸಿನ ಮಕ್ಕಳಿಗೆ ಸೂಕ್ತವಾಗಿದೆ. ನಮ್ಮ ಪಠ್ಯಕ್ರಮ ಮತ್ತು ಪುಸ್ತಕಗಳು ಕನ್ನಡ ಭಾಷೆಯನ್ನ ಕಲಿಯುವ ಆಸಕ್ತಿಯನ್ನು ಬೆಳೆಸುವುದು.
ಈ ಪಠ್ಯಕ್ರಮದ ಮೊದಲ 4 ಹಂತಗಳಲ್ಲಿ - ಶಬ್ದಕೋಶ ಹೆಚ್ಚಿಸಲು, ಭಾಷೆಯನ್ನು ಮಾತನಾಡಲು ಮತ್ತು ವರ್ಣಮಾಲೆಯನ್ನು ಕಲಿಯಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಪಠ್ಯಕ್ರಮದ 5 ಮತ್ತು 6 ನೇ ಹಂತದಲ್ಲಿ - ಮಕ್ಕಳಿಗೆ ಕನ್ನಡದಲ್ಲಿ ಬರೆಯಲು ಮತ್ತು ಓದುವ ಸಾಮರ್ಥ್ಯವನ್ನು ಪಡೆಯಲು ಸಹಾಯ ಮಾಡುತ್ತದೆ. ನಂತರ 7 ಮತ್ತು 8 ನೇ ಹಂತದಲ್ಲಿ - ಮಕ್ಕಳಿಗೆ ಉತ್ತಮವಾಗಿ ಮಾತನಾಡಲು/ಬರೆಯಲು ಹಾಗೂ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
This course is suitable for children 5+ years of age. The classes for these age groups are 90 mins in length. Both the curriculum and books focus on building interest in learning the language.
In the first 4 levels of this program, there is a good emphasis on learning the script. Most emphasis is placed on learning to speak the language.
In level 5 and 6 of this curriculum, students are expected to read and write poems from a page to 2-3 pages in Kannada and the ability to write in sentences.
Prerequisites:
Objectives:
----> combine with adverbs or locative ಇಲ್ಲಿದೆ ಅಲ್ಲಿದೆ ಕೆಳಗಿದೆ
----> Noun case Locative (ಸಪ್ತಮಿ ವಿಭಕ್ತಿ) - alli - ಅಲ್ಲಿ (ದಲ್ಲಿ, ಯಲ್ಲಿ, ವಿನಲ್ಲಿ, ಇನಲ್ಲಿ)
Prerequisites:
Objectives:
Grammer Concepts:
---> Status of being future (ಇರುತ್ತೆ)
---> Simple future (ಬರುತ್ತೆ), Future Perfect (with an adverb ಬಂದಿರುತ್ತೆ), Future Progressive (ಬರುತ್ತಾ ಇರುತ್ತೆ)
3. Past tense for neuter nouns
---> Status of being past (ಇತ್ತು )
---> Simple past (ಬಂದಿತು / ಬಂತು), Past Perfect (with an adverb ಬಂದಿತ್ತು ), Past Progressive (ಬರುತ್ತಾ ಇತ್ತು)
4. Script: Long vowel letters and consonant letters and subscripts for na da, la and blends
Prerequisites:
Objectives:
Prerequisites:
Objectives:
Prerequisites:
Level 5 builds on the experience gained in reading, writing and teaching in the previous levels.
Objectives:
Prerequisites:
Objectives:
Prerequisites:
Objectives:
Prerequisites:
Objectives: