2024 ರ ಕಾರ್ಯಕಾರಿ ಸಮಿತಿಯು ಈ ಕೆಳಗಿನ ಕಾರ್ಯಕ್ರಮಗಳನ್ನು ಮುಂಚಿತವಾಗಿ ಪ್ರಕಟಿಸಲು ನಿರ್ಧರಿಸಿದೆ.
1. ಏಪ್ರಿಲ್ 28: ಯುಗಾದಿ ಹಬ್ಬದ ಆಚರಣೆ
2. ಮೇ/ಜೂನ್: ರಕ್ತ ದಾನ ಶಿಬಿರ - ಸಮಾಜಮುಖಿ ಕಾರ್ಯಕ್ರಮ
3. ಭಗವದ್ಗೀತೆ ಪಠಣ - ಆಸಕ್ತ ಮಕ್ಕಳು/ವಯಸ್ಕರಿಗೆ ಭಗವದ್ಗೀತೆ ಮತ್ತು ಆಧ್ಯಾತ್ಮಿಕ ವಿಷಯಗಳ ಕಲಿಕೆ ಪರಿಚಯಿಸುವುದು. ಇದರ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸುತ್ತೇವೆ.
4. ಆಗಸ್ಟ್: HKS Picnic
5. ಸೆಪ್ಟೆಂಬರ್ / ಅಕ್ಟೋಬರ್: ಮಕ್ಕಳ ಕಾರ್ಯಾಗಾರ
6. ಹೊಯ್ಸಳ ಯೂತ್ ಗ್ರೂಪ್ - ವಯಸ್ಸು 12+ ರಿಂದ ಕಾಲೇಜು ವಿಧ್ಯಾರ್ಥಿಗಳು ಈ ಗುಂಪಿನಲ್ಲಿರಬಹುದು. HKS ಕಾರ್ಯಕ್ರಮಗಳಲ್ಲಿ ಮತ್ತು ಇತರ ಜವಾಬ್ದಾರಿಗಳಲ್ಲಿ ಯುವಕ, ಯುವತಿರನ್ನು ತೊಡಗಿಸಿಕೊಳ್ಳುವುದು.
7. ಅಮೇರಿಕಾದ ಇತರ ರಾಜ್ಯ/ ಸಂಘ ಸಂಸ್ಥೆಗಳಲ್ಲಿ HKS ಕನ್ನಡಿಗರ ಪ್ರತಿಭೆ ತೋರಿಸಲು ಅವಕಾಶಗಳು. (AKKA, ನವೋದಯ, ಶರಾವತಿ ಕನ್ನಡ ಸಂಘ ಇತ್ಯಾದಿ)
8. ನವೆಂಬರ್ 16: ದೀಪಾವಳಿ ಆಚರಣೆ.
9. ಡಿಸೆಂಬರ್ 31: ಕನ್ನಡಿಗರ New Year Party
ಮೇಲಿನ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಸಾಧಿಸಲು ನಮಗೆ ನಿಜವಾಗಿಯೂ ಹೆಚ್ಚಿನ ಸ್ವಯಂಸೇವಕರು ಬೇಕಾಗಿದ್ದಾರೆ. HKS ಭವಿಷ್ಯಕ್ಕಾಗಿ ನಾವೆಲ್ಲರು ಒಟ್ಟಾಗಿ ಕೆಲಸ ಮಾಡೋಣ.
ಸ್ವಯಂಸೇವಕ ಗುಂಪಿಗೆ ಸೇರಲು ದಯವಿಟ್ಟು ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ.
· ರಾಜೇಶ್ ಕುಂದಾಪುರ: 302-276-3420
· ದೀಪಕ್ ಬೂದಗುಪ್ಪೆ: 609-638-7478
Dear Kannada family:
The 2024 Executive Committee has decided to announce the following programs in advance.
1. April 28th: Yugadi Celebration
2. May/June: Blood Donation Camp - Social program
3. Bhagavad Gita Chanting - To introduce the learning of the Bhagavad Gita and spiritual subjects to interested children and adults. We will provide more details on this.
4. August: HKS Picnic
5. September/October: Children's workshop
6. Youth Group – Age 12 + to college students can be in this group. Engaging young people in HKS events and other responsibilities.
7. Opportunities for HKS Kannadigas to display their talent in other US state/association organizations. (AKKA, Navodaya, Sharavathi Kannada Sangh, etc.)
8. November 16: Diwali Celebration
9. December 31: Kannadiga's New Year party
We really need more volunteers and support to achieve the above programs and projects. Let us all work together for the future of HKS.
Please contact the following mobile numbers to join the volunteer group.
· Rajesh Kundapura: 302-276-3420
· Deepak Budaguppe: 609-638-7478